Surprise Me!

ಹಿಂದೂಗಳು ನಾವೆಲ್ಲಾ ಒಂದು, ರಾಗೀಗುಡ್ಡ ದೇವಾಲಯದಲ್ಲಿ ಮಧ್ವ ಜಯಂತಿ ಆಚರಣೆ | Oneindia Kannada

2021-02-23 1 Dailymotion

ಹನ್ನೆರಡನೇ ಶತಮಾನದ ದ್ವೈತ ಸಿದ್ದಾಂತದ ಪ್ರತಿಪಾದಕರಾದ ಮಧ್ವಾಚಾರ್ಯರ ಜಯಂತಿಯನ್ನು ಬೆಂಗಳೂರಿನ, ಜಯನಗರದಲ್ಲಿರುವ ರಾಗೀಗುಡ್ಡದ ಪ್ರಸನ್ನ ಆಂಜನೇಯಸ್ವಾಮಿ ದೇವಾಲಯದಲ್ಲಿ ಆಚರಿಸಲಾಯಿತು. ವಾಯುಸ್ತುತಿ ಪಾರಾಯಣ, ಮಧು ಅಭಿಷೇಕ, ಭಜನೆ, ಉಪನ್ಯಾಸ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಈ ಸಂದರ್ಭದಲ್ಲಿ ನಡೆಯಿತು.<br />#MadhvacharyaJayanathi #RagiGudda<br />12th Century Dvaita Siddhanta Philosopher, Proponent Madhvacharya Jayanthi celebrated in Ragigudda Anjaneyaswamy Temple at Bengaluru. Various religious program including Abhishekam, Upanyasa has been organized during this event.

Buy Now on CodeCanyon